ಬೆಂಗಳೂರು ಪಾದಚಾರಿಗಳಿಗಾಗಿ ಹೊಸ ಆಕ್ಷನ್ ಪ್ಲಾನ್: GBA ಹೊಸ ಟಾಸ್ಕ್ ಅಸೈನ್.
ಬೆಂಗಳೂರು: ಬೆಂಗಳೂರು ಎಲ್ಲದರಲ್ಲೂ ಮುಂದು ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ. ಅದರಲ್ಲೂ ಕೊಲೆ, ದರೋಡೆ, ಆತ್ಮಹತ್ಯೆ ಪ್ರಕರಣಗಳಲ್ಲೂ ಬೆಂಗಳೂರು ಮುಂದೆ ಎಂಬುದು ವಿಪರ್ಯಾಸ. ಇದೀಗ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲೂ…
