ಕೆ.ಆರ್.ಮಾರ್ಕೆಟ್ ಪಾರ್ಕಿಂಗ್ ದುಬೈ ಮಾದರಿಯಲ್ಲಿ ನವೀಕರಣಕ್ಕೆ GBA ಸಜ್ಜು: ಜನರ ಬೇಡಿಕೆ – ಮೊದಲು ಕಸ ಕ್ಲೀನ್ ಮಾಡಿ”

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಕೆ.ಆರ್.ಮಾರ್ಕೆಟ್ ಪಾರ್ಕಿಂಗ್ ಲಾಟ್‌ಗೆ ದುಬೈ ಮಾದರಿಯ ಹೈಟೆಕ್ ರೂಪ ಕೊಡಲು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ತಯಾರಿ ನಡೆಸುತ್ತಿದೆ. ಸುಮಾರು ₹4.37 ಕೋಟಿ…