ಕಂದಾಯ ಸಚಿವ ವಿರುದ್ಧ ಲೋಕಾಯುಕ್ತ ದೂರು

21 ಎಕರೆ ಭೂಮಿ ಕಬಳಿಕೆ ಆರೋಪ – ಬಿಜೆಪಿ ಆಗ್ರಹ ಕೋಲಾರ: ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ಕಬಳಿಕೆ ಆರೋಪ ಸಂಬಂಧ ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ…