ಕುದ್ರೋಳಿಯಲ್ಲಿ ಗೂಡು ದೀಪಗಳ ಕಲೆ: ದೀಪಾವಳಿಗೆ ಸಂಸ್ಕೃತಿ ಮತ್ತು ಸೃಜನಶೀಲತೆಗೂ ಹೊಮ್ಮಿದ ಬೆಳಕು!

ದೀಪಾವಳಿ ಹಬ್ಬ ಬಂದರೆ ಸಾಕು, ಮನೆ ಮನೆಗಳಲ್ಲಿ ಆಕಾಶ ಬುಟ್ಟಿಗಳೇ ರಾರಾಜಿಸುತ್ತವೆ. ಆದರೆ ಈ ಹಬ್ಬವನ್ನ ಕೇವಲ ಮನೆಗಳಿಗಷ್ಟೇ ಸೀಮಿತವಾಗಿಸಿದೆ ಇಡೀ ಊರಿಗೆ ಹಬ್ಬವಾಗಿಸುವ ಕೆಲಸ ಮಂಗಳೂರಿನಲ್ಲಿ…