ಅತಿವೇಗ, ಅಪಾಯಕಾರಿ ಚಾಲನೆಗೆ 23 ಸಾವಿರ ದಂಡ — ಕಾವೇರಿ ಟ್ರಾವೆಲ್ಸ್ ವಿರುದ್ಧ ಗಂಭೀರ ಆರೋಪಗಳು.
ಕರ್ನೂಲ್: ಕರ್ನೂಲ್ನಲ್ಲಿ ಬೆಂಕಿಗಾಹುತಿಯಾದ ಕಾವೇರಿ ಟ್ರಾವೆಲ್ಸ್ಗೆ ಸೇರಿದ ವೋಲ್ವೋ ಬಸ್ ವಿರುದ್ಧ ಸಾಕಷ್ಟು ದೂರುಗಳಿದ್ದವು. ಅತಿವೇಗ, ಅಪಾಯಕಾರಿ ಚಾಲನೆಗಾಗಿ 23 ಸಾವಿರ ದಂಡವೂ ಬಿದ್ದಿತ್ತು ಎಂಬ ಮಾಹಿತಿ…
