“ಉಕ್ರೇನ್ ಕ್ಯಾಬಿನೆಟ್ ಕಟ್ಟಡದ ಮೇಲೆ ರಷ್ಯಾ ದಾ*ಳಿ: ನಾಲ್ವರು ಸಾ*, ಅನೇಕ ಕಟ್ಟಡಗಳಿಗೆ ಬೆಂಕಿ”

ಕೈವ್: ಉಕ್ರೇನಿನ ರಾಜಧಾನಿ ಕೈವ್ನಲ್ಲಿ ರಷ್ಯಾ ಪಡೆಗಳು ನಡೆಸಿದ ತೀವ್ರ ದಾಳಿಯಿಂದ ಭಾರೀ ನಾಶನ ಸಂಭವಿಸಿದೆ. ಸರ್ಕಾರಿ ಕ್ಯಾಬಿನೆಟ್ ಕಟ್ಟಡಕ್ಕೆ ನೇರವಾಗಿ ಬಿದ್ದ ದಾಳಿಯಿಂದ ಬೆಂಕಿ ಹೊತ್ತಿಕೊಂಡಿದ್ದು,…