ತುಮಕೂರು || ಪಿಎಸ್ಐ ವರ್ಗಾವಣೆಗೆ ಲಾಬಿ : ಡಿಎಸ್ಎಸ್ ಖಂಡನೆ 

ತುರುವೇಕೆರೆ : ಅಕ್ರಮ ದಂಧೆಕೋರರು ದಂಡಿನಶಿವರ ಪೊಲೀಸ್ ಠಾಣೆಯ ದಕ್ಷ ಪಿಎಸ್ಐ ವರ್ಗಾವಣೆಗೆ ಲಾಬಿ ಮಾಡುತಿದ್ದಾರೆ ಎಂದು  ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ದಂಡಿನಶಿವರ ಕುಮಾರ್ …