ಗರ್ಭದಲ್ಲೇ infant ಸತ್ತಿದೆ ಎಂದ Govt Hospital ಆದರೆ ಆರೋಗ್ಯವಂತ childಗೆ ಜನ್ಮ ನೀಡಿದ ಮಹಿಳೆ..ಇದು ಹೇಗೆ ಸಾಧ್ಯ..?
ಸತ್ನ: ಗರ್ಭದಲ್ಲೇ ಶಿಶು ಸತ್ತಿದೆ ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ಘೋಷಿಸಿದ ಬಳಿಕ ಮಹಿಳೆ ಖಾಸಗಿ ಆಶ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ.…