ಮಲ್ಪೆ ಬೀಚ್ ಬಳಿ ಟೂರಿಸ್ಟ್ ಬೋಟ್ ದುರಂತ.

ಸಮುದ್ರದಲ್ಲಿ ಮಗುಚಿದ ಬೋಟ್; ಇಬ್ಬರು ಪ್ರವಾಸಿಗರ ಸಾ*. ಉಡುಪಿ: ಜಿಲ್ಲೆಯ ಕೋಡಿಬೆಂಗ್ರೆ ಸಮೀಪದ ಅರಬ್ಬಿ ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬೋಟ್ ಮಗುಚಿ ನಾಲ್ವರು ಪ್ರವಾಸಿಗರ ಸ್ಥಿತಿ ಗಂಭೀರವಾಗಿತ್ತು. …