ಮಂಡ್ಯ || ದೆಹಲಿಯಿಂದ ಮಂಡ್ಯಕ್ಕೆ ಮಾಲೀಕನ ಹುಡುಕಿ ಬಂದ ಪುಟ್ಟ ಪಾರಿವಾಳ ಮರಿ..!

ಮಂಡ್ಯ: ಸಾಕಷ್ಟು ಜನರು ಪಾರಿವಾಳವನ್ನು ಸಾಕುತ್ತಾರೆ. ಅದರಲ್ಲಿ ಕೆಲವರು ರೇಸ್ಗಾಗಿ ಪಾರಿವಾಳವನ್ನು ಸಾಕುವವರಿದ್ದಾರೆ. ಹಲವೆಡೆ ಈ ಪಾರಿವಾಳ ರೇಸ್ ದೊಡ್ಡ ಕ್ರೇಜ್ ಆಗಿದೆ. ರೇಸ್ಗಾಗಿಯೇ ಕೋಟ್ಯಂತರ ರೂ.…