ಗಣೇಶ ವಿಸರ್ಜನೆ ಸಂಭ್ರಮದಲ್ಲಿ ಮೂವರು ಸಾ*: ಡ್ಯಾನ್ಸ್ ಮಾಡುತ್ತಲೇ ಹೃದಯಾ*ತ, ಮತ್ತೊಬ್ಬ ಟ್ರ್ಯಾಕ್ಟರ್‌ನಿಂದ ಬಿದ್ದು ಸಾ*
ಮಂಡ್ಯ : ರಾಜ್ಯಾದ್ಯಂತ ಗಣೇಶ ವಿಸರ್ಜನೆ ಸಂಭ್ರಮದಿಂದಾಗಿ ನಗರಗಳು, ಗ್ರಾಮಗಳು ಸಡಗರದಲ್ಲಿ ಕಾಣಿಸಿಕೊಂಡಿದ್ದರೆ, ಕೆಲವು ಕಡೆ ಈ ಸಂಭ್ರಮವೇ ದುರ್ಘಟನೆಗೂ ಕಾರಣವಾಯಿತು. ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ಮೈಸೂರು…
