birthday partyಯಲ್ಲಿ ಇದ್ದಿದ್ದು ಬರೀ ಲೋಕಲ್ ಡ್ರಿಂಕ್ಸ್ ಮಾತ್ರ – Mangli clarifies

ತೆಲುಗು, ಕನ್ನಡ ಸೇರಿ ಸೂಪರ್ ಹಿಟ್ ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗಿರುವ ಜನಪದ ಗಾಯಕಿ ಮಂಗ್ಲಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ತ್ರಿಪುರಾದ ರೆಸಾರ್ಟ್ವೊಂದರಲ್ಲಿ ತನ್ನ ಬರ್ತ್ಡೇ ಪಾರ್ಟಿಯಲ್ಲಿ ಮಾದಕ…