ಉತ್ತರ ಪ್ರದೇಶ || ಅವಸಾನೇಶ್ವರ ದೇಗುಲದಲ್ಲಿ ಕಾಲ್ತುಳಿತ : 2 ಸಾ*, ಹಲವರಿಗೆ ಗಾಯ..!
ಬಾರಾಬಂಕಿ : ಹರಿದ್ವಾರದ ಮಾನಸಾ ದೇವಿ ದೇಗುಲದಲ್ಲಿ ಭಾನುವಾರ ನಡೆದ ದುರ್ಘಟನೆ ಬೆನ್ನಲ್ಲೇ, ತಡರಾತ್ರಿ ಉತ್ತರ ಪ್ರದೇಶದ ಬಾರಾಬಂಕಿಯ ಅವಸಾನೇಶ್ವರ ಮಹಾದೇವ ದೇವಸ್ಥಾನದಲ್ಲಿಯೂ ಕಾಲ್ತುಳಿತ ಸಂಭವಿಸಿದ್ದು, ಇಬ್ಬರು ಭಕ್ತರು…