ಗಾಂಜಾ, ಕುಡಿತ ಬಿಡು ಮದುವೆಯಾಗ್ತೀನಿ ಅಂತ ಯುವತಿ ಅಂದಿದ್ದಕ್ಕೆ ಯುವಕ ಮೈಯೆಲ್ಲ ಕುಯ್ದುಕೊಂಡ!
ಶಿವಮೊಗ್ಗ,: ಕೈಲಾಗದವನು ಮೈಯೆಲ್ಲ ಪರಚಿಕೊಂಡನಂತೆ, ಆದರೆ ಶಿವಮೊಗ್ಗದಲ್ಲಿ ತಮಿಳುನಾಡು ಮೂಲದ ಯುವಕನೊಬ್ಬ ಮೈಯೆಲ್ಲ ಕುಯ್ದುಕೊಂಡಿದ್ದಾನೆ! ವಿಷಯವೇನೆಂದರೆ ಇಲ್ಲಿ ಮಾತಾಡುತ್ತಿರುವ ಯುವತಿ ಮತ್ತು ದೇಹವನ್ನು ಅಲ್ಲಲ್ಲಿ ಕುಯ್ದುಕೊಂಡಿರುವ ಯುವಕ ಎರಡು ವರ್ಷಗಳಿಂದ…
