ಮಲ್ಪೆ ಕಡಲತೀರದಲ್ಲಿ ಅಚ್ಚರಿಯ ಘಟನೆ! ರಾಶಿ ರಾಶಿಯಾಗಿ ತೀರಕ್ಕೆ ಅಪ್ಪಳಿಸಿದ ಮೀನುಗಳು.

ಉಡುಪಿ: ಏಕಾಏಕಿ ದಡಕ್ಕಪ್ಪಳಿಸಿದ ಬೃಹತ್ ಅಲೆ. ಅದರೊಂದಿಗೆ ಬಂದು ಬಿದ್ದ ರಾಶಿ ರಾಶಿ ಮೀನುಗಳು. ಏಕಾಏಕಿ ಸಮುದ್ರ ತೀರದಲ್ಲಿ ಲಕ್ಷ ಲಕ್ಷ ಬಂಗುಡೆ, ಭೂತಾಯಿ‌ ಮೀನುಗಳ ಸುಗ್ಗಿ. ಈ…