ವಿಕೆಟ್ ಹಾರಿಸಿದ 25 ಕಳ್ಳರ ದಾಳಿ: ಗ್ರಾಹಕರ ಮುಖವಾಡದಲ್ಲಿ ನುಗ್ಗಿ ಕೋಟಿ ಕಿಮ್ಮತ್ತಿನ ಚಿನ್ನ ದೋಚಿದ ದುಷ್ಕರ್ಮಿಗಳು!
ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಆಭರಣದ ಅಂಗಡಿಗೆ 25 ಮಂದಿ ಕಳ್ಳರು ಶಸ್ತ್ರಾಸ್ತ್ರಗಳ ಸಮೇತ ನುಗ್ಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಂಗಡಿಯಲ್ಲಿ ಸುಮಾರು 9 ಕೋಟಿ ರೂ.…
