ಕೋವಿಡ್​ಗಿಂತ ಅಪಾಯಕಾರಿಯೇ ಗುಯಿಲಿನ್ ಬಾರ್ ಸಿಂಡ್ರೋಮ್?

ಜಿಬಿಎಸ್ ಬಗ್ಗೆ ಭಯ ಬೇಡ, ಸರಿಯಾದ ಮಾಹಿತಿ ಇರಲಿ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿ ಪರಿಣಮಿಸಿದ್ದು ಕೊರೊನಾದ ನಂತರ ಈಗ ಜಿಬಿಎಸ್‌  ಅಥವಾ ಗುಯಿಲಿನ್‌ ಬಾರ್‌…