ರವಿಚಂದ್ರನ್ ಜೊತೆಗೆ ನಟಿಸಿದ ಭಾನುಪ್ರಿಯಾಗೆ ಮರೆವಿನ ಕಾಯಿಲೆ.

ರಜನಿಕಾಂತ್, ಮೋಹನ್​ಲಾಲ್, ರವಿಚಂದ್ರನ್ ಮೊದಲಾದ ಕಲಾವಿದರ ಜೊತೆ ನಟಿಸಿದ ಭಾನುಪ್ರಿಯಾ ಅವರಿಗೆ ಈಗ 58 ವರ್ಷ ವಯಸ್ಸು. ಅವರಿಗೆ ಈ ವಯಸ್ಸಿನಲ್ಲಿ ಮರೆವಿನ ಕಾಯಿಲೆ ಶುರುವಾಗಿದೆ. ಇದರಿಂದ…