ಸೀರೆ ಉಟ್ಟು ನೃತ್ಯ ಮಾಡುವ ಪುರುಷರು: ಅಹಮದಾಬಾದ್ನ ವಿಶಿಷ್ಟ ಗರ್ಬಾ ಆಚರಣೆ
ಅಹಮದಾಬಾದ್: ದೇಶಾದ್ಯಂತ ಇಂದಿನಿಂದ ನವರಾತ್ರಿ ಸಂಭ್ರಮ ಆರಂಭವಾಗಿದೆ. ಈ ಮಧ್ಯೆ ಅಹಮದಾಬಾದ್ನ ಹಳೆನಗರದ ಹೃದಯ ಭಾಗದಲ್ಲಿರುವ ವಿಶಿಷ್ಟ ಸಂಪ್ರದಾಯವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿನ ಸಾದು ಮಾತಾನಿ…
ನಿಮ್ಮಿಂದ ನಿಮಗಾಗಿ | Pragathi Media Networks Venture