ಬೆಂಗಳೂರಲ್ಲೇ job opportunity : ಆಗಸ್ಟ್ 12 ಕೊನೆ ದಿನ.

ಬೆಂಗಳೂರು: ಬೆಂಗಳೂರು Metro trainನಿಗಮ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಉತ್ಸಾಹಿಗಳಿಗೆ ಮಹತ್ವದ ಸುದ್ದಿ ಇಲ್ಲಿದೆ. ತನ್ನ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.…