ಕೋಲ್ಕತ್ತಾ ಮೆಟ್ರೋದಲ್ಲಿ 128 ಅಪ್ರೆಂಟಿಸ್ ಹುದ್ದೆಗಳು.
ಸ್ಟೈಫಂಡ್ ಸೇರಿದಂತೆ ಉದ್ಯೋಗಕ್ಕೆ ವಿಶೇಷ ಆದ್ಯತೆ. ಮೆಟ್ರೋದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಸುವರ್ಣವಕಾಶವೊಂದು ಇಲ್ಲಿದೆ. ಕೋಲ್ಕತ್ತಾ ಮೆಟ್ರೋ ಹಲವಾರು ಹುದ್ದೆಗಳಲ್ಲಿ ಅಪ್ರೆಂಟಿಸ್‌ಶಿಪ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತು ಕೋಲ್ಕತ್ತಾ ಮೆಟ್ರೋ…
