ನಗ್ನ ಕಾಮುಕನ ದಾಂಧಲೆ: ತಾಯಿ-ಮಗಳ ಮೇಲೆ ಮಧ್ಯರಾತ್ರಿ ಬೆದರಿಕೆ!

ಬೆಂಗಳೂರು : ಬೆಂಗಳೂರು ಪೂರ್ವದ ಕೆಆರ್ ಡಿಪೆನ್ಸ್ ಬಡಾವಣೆಯಲ್ಲಿ ಸೆಪ್ಟೆಂಬರ್ 3ರ ಮಧ್ಯರಾತ್ರಿ ನಡೆದಿದ್ದ spine-chilling ಘಟನೆ ಈಗ ಬೆಳಕಿಗೆ ಬಂದಿದೆ. ನಗ್ನನಾಗಿದ್ದ ಕಾಮುಕನೊಬ್ಬ, ತಾಯಿ-ಮಗಳು ಮಾತ್ರವಿದ್ದ…