ಬೆಂಗಳೂರು || ದೇಶದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು ಅಭಿವೃದ್ಧಿ

ಬೆಂಗಳೂರು: ಮೂಲದ ಮೈನಸ್ ಝೀರೋ (Minus ಜಿರ್) ಎಂಬ ಸ್ಟಾರ್ಟಪ್ ಕಂಪನಿಯು ದೇಶದ ಮೊದಲ AI ಆಧಾರಿತ ಸ್ವಯಂಚಾಲಿತ ಕಾರನ್ನು ಅಭಿವೃದ್ಧಿಪಡಿಸಿದೆ. ಸಾಮಾನ್ಯ ವಾಹನಗಳನ್ನು ಚಲಾಯಿಸುವುದೇ ಸವಾಲಾಗಿರುವ…