ನೇತ್ರಾವತಿ ನದಿ : ಸ್ಕೂಟರ್, ​ಮೊಬೈಲ್​ ಬಿಟ್ಟು ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ || Missing man found dead.

ದಕ್ಷಿಣ ಕನ್ನಡ: ಕಡೇಶಿವಾಲಯ ಗ್ರಾಮದ ಯುವಕನೋರ್ವ ತನ್ನ ಸ್ಕೂಟರ್​ ಹಾಗೂ ಮೊಬೈಲನ್ನು ಬಂಟ್ವಾಳ ಪುಂಜಾಲಕಟ್ಟೆ ರಸ್ತೆಯ ಸಮೀಪ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಬಳಿ ಬಿಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ…