ತುಮಕೂರು || ತುಮಕೂರು ಲೋಕ ಅದಾಲತ್ನಲ್ಲಿ 75ಕ್ಕೂ ಹೆಚ್ಚು ಕೌಟುಂಬಿಕ ಕಲಹಗಳ ಪ್ರಕರಣ ಇತ್ಯರ್ಥ
ತುಮಕೂರು: ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚುತ್ತಿದ್ದು ಅಂತಿಮ ಇತ್ಯರ್ಥಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿದೆ. ನ್ಯಾಯಾಧೀಶರು ಇದನ್ನು ಇತ್ಯರ್ಥಪಡಿಸುವಲ್ಲಿ ಹೆಚ್ಚು ಗಮನಹರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದರಲ್ಲೂ ತುಮಕೂರು…