ನ್ಯೂಯಾರ್ಕ್ || MRI ಯಂತ್ರದೊಳಗೆ ಸಿಲುಕಿ ವ್ಯಕ್ತಿ ಸಾ*, ಕಾರಣವಾಗಿದ್ದು ಒಂದು ಚೈನ್.
ನ್ಯೂಯಾರ್ಕ್: ಎಂಆರ್ಐ ಯಂತ್ರದೊಳಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. ಕೀತ್ ಎಂಬ ವ್ಯಕ್ತಿ ಪತ್ನಿಗೆ ಮೊಣಕಾಲಿನ ಸ್ಕ್ಯಾನ್ ಮಾಡಿಸಲು ಆಸ್ಪತ್ರೆಗೆ ಕರೆತಂದಿದ್ದರು. ಅವರನ್ನು…