ಜುಬ್ಬಾ ಪೈಜಾಮ ಬಿಟ್ಟು ಪರಂಪರೆಯ ಗೆಟಪ್ನಲ್ಲಿ ಮಿಂಚಿದ ಸ್ಪೀಕರ್ ಯುಟಿ ಖಾದರ್.
ಬೆಂಗಳೂರು: ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ನಲ್ಲಿ ನಡೆದ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಮ್ಮೇಳನದಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಹೊಸ ಗೆಟಪ್ನಲ್ಲಿ ಮಿಂಚಿದರು. ಸಾಮಾನ್ಯವಾಗಿ ಜುಬ್ಬಾ-ಪೈಜಾಮ ಅಥವಾ ಖಡಕ್…
