ನಂದಿನಿ ಬೂತ್‌ ಗೂ ಟ್ಯಾಕ್ಸ್ ಸಂಕಷ್ಟ್ : 1 ಕೋಟಿ 3 ಲಕ್ಷ ರೂ ನೋಟಿಸ್..!

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ಉದ್ದಿಮೆದಾರರಿಗೆ ನೋಟಿಸ್ ಪರ್ವ ಮುಂದುವರೆದಿದೆ. ಇದೀಗ ಬೆಂಗಳೂರಿನಲ್ಲಿ (Bengaluru) ನಂದಿನಿ ಬೂತ್‌ನವರಿಗೆ ಕೋಟಿ ಕೋಟಿ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ. ಬೆಂಗಳೂರಿನ…