ಮಾವೋವಾದಿ ನಿರ್ಮೂಲನೆ ಮಾಡುತ್ತೇವೆ, 75 ಗಂಟೆಗಳಲ್ಲಿ 308ಕ್ಕೂ ಹೆಚ್ಚು ನಕ್ಸಲರ ಶರಣಾಗತಿ: ಪ್ರಧಾನಿ ಮೋದಿ

ಭಾರತದಲ್ಲಿರುವ ನಕ್ಸಲಿಸಂ ಸಂಪೂರ್ಣ ನಾಶ ಮಾಡುತ್ತೇವೆ ಎಂದು ಈ ಹಿಂದೆ ದೇಶದ ಗೃಹಮಂತ್ರಿ ಅಮಿತ್​ ಶಾ ಹೇಳುತ್ತಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ನಕ್ಸಲಿಸಂ ಬಗ್ಗೆ…