ಚಿಕ್ಕಮಗಳೂರು : ನಕ್ಸಲರ ಹೆಜ್ಜೆ ಗುರುತುಗಳನ್ನ ಮೆಲುಕು ಹಾಕಿದ ಗ್ರಾಮದ ಜನರು, ಏಕೆ ಗೊತ್ತಾ?
ಚಿಕ್ಕಮಗಳೂರು: ಕೆಲ ತಿಂಗಳ ಹಿಂದೆ ಮಾವೋವಾದಿಗಳ ಶರಣಾಗತಿಯೊಂದಿಗೆ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿ ಹೊರಹೊಮ್ಮಿದೆ. ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ ನಕ್ಸಲರಿಗೆ ಸೌಲಭ್ಯಗಳನ್ನು ನೀಡುವುದಾಗಿ ಮತ್ತು ಅವರ ಹಲವು ಬೇಡಿಕೆ ಈಡೇರಿಸುವುದಾಗಿ…
