ನೇಪಾಳದ ಅಶಾಂತಿಯ ನಡುವೆ ಮೋದಿಯ ಸಂತಾಪ ಸಂದೇಶ | ಸೆ.19ರ ರಾಷ್ಟ್ರೀಯ ದಿನಕ್ಕೆ ಶುಭಾಶಯ.

ನವದೆಹಲಿ : ನೇಪಾಳದಲ್ಲಿ ತೀವ್ರ ಪ್ರತಿಭಟನೆಗಳಿಂದ ಉಂಟಾಗಿರುವ ಹಿಂಸಾತ್ಮಕ ಪರಿಸ್ಥಿತಿ ನಡುವೆ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಇತ್ತೀಚೆಗೆ ನೇಮಕಗೊಂಡಿರುವ ಸುಶೀಲಾ ಕರ್ಕಿ…