ಬೆಂಗಳೂರು || ನಮ್ಮ ಮೆಟ್ರೋಗೆ ರೈಲು ಪೂರೈಸಲು ಬಿಇಎಂಎಲ್ ಜೊತೆ ಹೊಸ ಒಪ್ಪಂದ

ಬೆಂಗಳೂರು: ನಮ್ಮ ಮೆಟ್ರೋ ಯೋಜನೆ ಹಂತ-2ಕ್ಕೆ ಬಿಇಎಂಎಲ್ 42 ರೈಲು ಪೂರೈಕೆ ಮಾಡಬೇಕಿದೆ. ಈಗ ಪುನಃ 402 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿದ್ದು, ಇದರಿಂದಾಗಿ ಪೂರೈಕೆ ಮಾಡಬೇಕಿರುವ…