ಕೊರಟಗೆರೆ || ಕರ್ನಾಟಕದ ಭದ್ರತೆಗೆ JDS ಪಕ್ಷ ಅನಿವಾರ್ಯ: JDS ಸದಸ್ಯತ್ವ ನೋಂದಣಿಯಲ್ಲಿ Nikhil Kumaraswamy
ಕೊರಟಗೆರೆ: ರಾಜ್ಯಗಳ ಅಸ್ಮಿತೆ ನಾಡು, ನುಡಿ, ಜಲ ಉಳಿಯಬೇಕಾದರೆ ಪ್ರಾದೇಶಿಕ ಪಕ್ಷಗಳು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ ಮಾತ್ರ ಸಾಧ್ಯವಿದ್ದು, ಕರ್ನಾಟಕದ ಭದ್ರತೆಗೆ ಜೆಡಿಎಸ್ ಪಕ್ಷ ಅನಿವಾರ್ಯವಾಗಿದೆ ಎಂದು ರಾಜ್ಯ…