ಬೆಂಗಳೂರು || ನಿಯಮವಿಲ್ಲ, ದರವಿಲ್ಲ ಟೋಯಿಂಗ್ ವಿರುದ್ಧ ಜನರು ಗರಂ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಮಾಡಲು ಪೊಲೀಸರು ಮತ್ತೊಂದು ಕ್ರಮ ಕೈಗೊಳ್ಳಲಿದ್ದಾರೆ. ಜನರ ವಿರೋಧ, ಸರ್ಕಾರದ ಸೂಚನೆಯ ಹಿನ್ನಲೆಯಲ್ಲಿ ಸ್ಥಗಿತಗೊಳಿಸಿದ್ದ ವಾಹನ ಟೋಯಿಂಗ್…