ನೊಯ್ಡಾದಲ್ಲಿ ಚರಂಡಿಯಲ್ಲಿ ತಲೆಯಿಲ್ಲದ ಮಹಿಳೆಯ ಶ*ವ ಪತ್ತೆ – ಪೊಲೀಸರ ತನಿಖೆ ತೀವ್ರಗತಿ.

ನೊಯ್ಡಾ: ಭಾರತದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಅದರಲ್ಲೂ ಅಕ್ರಮ ಸಂಬಂಧದಿಂದ ಕೊಲೆ ಪ್ರಕರಣಗಳು, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ…