ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ವರ್ಷಧಾರೆ ಉ.ಕ ವಿವಿಧೆಡೆ ಪ್ರಹಾವ ಪರಿಸ್ಥಿತಿ ಸೃಷ್ಟಿಸಿದೆ. | Karnataka Rains
ಬೆಂಗಳೂರು : ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಅಬ್ಬರಿಸುತ್ತಿದ್ದ ಮಳೆ ಬಿಡುವುಕೊಟ್ಟಿದೆ. ಆದರೆ, ನೆರೆಯ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ರಾಜ್ಯದ ಜಿಲ್ಲೆಗಳಿಗೆ 2.15 ಲಕ್ಷ ಕ್ಯೂಸೆಕ್‌ನೀರು ಹರಿದುಬರುತ್ತಿದೆ. ಬೆಳಗಾವಿಯ ಸಪ್ತನದಿಗಳ ಒಳಹರಿವು ಅಪಾಯದ…
