ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದು ಅಪಾಯಕಾರಿಯೇ? ವಿಜ್ಞಾನ ಹೇಳುವುದೇನು.?

ಹಿಂದೂ ಧರ್ಮದ ಪ್ರಕಾರ ಕೆಲವು ಸಂಪ್ರದಾಯಗಳು, ರೂಢಿ ಕಟ್ಟಳೆಗಳಿದ್ದು, ಅದರಲ್ಲಿ ಮಲಗುವ ದಿಕ್ಕಿಗೂ ಸಹ ಕೆಲವು ನಿಯಮವಿದೆ. ಅದರಂತೆ ಹಿರಿಯರು ಹೇಳುವ ಪ್ರಕಾರ ಉತ್ತರಕ್ಕೆ ತಲೆ ಹಾಕಿ ಮಲಗಬಾರದು,…