ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಲು ಈ 3 ಆಹಾರಗಳನ್ನು ತ್ಯಜಿಸಿ.

ಹುರಿದ, ಮಸಾಲೆಯುಕ್ತ, ಉಪ್ಪುಯುಕ್ತ ಆಹಾರಗಳು ಹೃದಯಕ್ಕೆ ಹಾನಿ. ಪ್ರಸ್ತುತ, ಚಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ದೇಹವನ್ನು ಬೆಚ್ಚಗಿಡಲು ನಮ್ಮ ಅಗತ್ಯಗಳು ಬದಲಿಸಿಕೊಳ್ಳುವುದು ಒಳ್ಳೆಯದು. ಅದರಲ್ಲಿಯೂ ಈ…