ಮಾಸಿಕ ₹45,000 ವರೆಗೆ ವೇತನ; ಪದವೀಧರರಿಗೆ ಸುವರ್ಣಾವಕಾಶ.

ಕರ್ನಾಟಕ ಆರ್‌ಡಿಪಿಆರ್‌ನಲ್ಲಿ ಉದ್ಯೋಗ ಅವಕಾಶ: ಓಂಬುಡ್ಸ್ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2026ನೇ ಸಾಲಿನ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ರಾಜ್ಯದ…