20 ರೂಪಾಯಿ ವಿಮಲ್ ತರುವ ವಿಚಾರಕ್ಕೆ ಸ್ನೇಹಿತನ ಕೊ*ಲೆ: ಓರ್ವನ ಬಂಧನ..!

ಬೆಂಗಳೂರು : 20 ರೂಪಾಯಿ ವಿಮಲ್ ವಿಚಾರಕ್ಕೆ ಕೊಲೆ ಮಾಡಿದ್ದ ಆರೋಪಿಯನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೀತಾರಾಂ ಬಂಧಿತ ಆರೋಪಿ. ಜಿತೇಂದ್ರ ಪಾಂಡೆ ಅಲಿಯಾಸ್ ಬಬ್ಲು…