shravana ಮಾಸದಲ್ಲಿ Onion, garlic ಏಕೆ ತಿನ್ನಬಾರದು? ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ..
ಶ್ರಾವಣ ಮಾಸದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನದಿರಲು ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಧಾರ್ಮಿಕವಾಗಿ, ಶ್ರಾವಣವು ಪವಿತ್ರ ಮಾಸವಾಗಿದ್ದು, ತಾಮಸಿಕ ಆಹಾರವನ್ನು ತಪ್ಪಿಸಬೇಕು. ವೈಜ್ಞಾನಿಕವಾಗಿ, ಮಳೆಗಾಲದಲ್ಲಿ ಜೀರ್ಣಕ್ರಿಯೆ…