ಚಳಿಗಾಲ ಅಧಿವೇಶನ ಸಜ್ಜು: ಗದ್ದಲಕ್ಕೆ ವಿಪಕ್ಷಗಳು ಸಿದ್ಧ.

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ಇಂದು ಆರಂಭಗೊಳ್ಳಲಿದ್ದು, ಡಿಸೆಂಬರ್ 19ರವರೆಗೆ ನಡೆಯಲಿದೆ. ಈ ಅಧಿವೇಶನಕ್ಕೂ ಮುನ್ನ, ಮೋದಿ ಸರ್ಕಾರವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪರಿಚಯಿಸಬೇಕಾದ 10ಕ್ಕೂ ಅಧಿಕ…