ಒಂದೇ ದಿನ ಪತಿ-ಪತ್ನಿ ಸಾ*ಗೀಡಾಗಿದ್ದು, ಮೂವರು ಮಕ್ಕಳು ಅನಾಥ.

ಬೆಳಗಾವಿ: ಪತ್ನಿ ಕ್ರಿಮಿನಾಶಕ ಸೇವಿಸಿ ಆತ್ಮ*ತ್ಯೆ, ದಾರುಣ ರಸ್ತೆ ಅಪಘಾತದಲ್ಲಿ ಪತಿ ಸಾವನ್ನಪ್ಪಿದ ಘಟನೆ. ಬೆಳಗಾವಿ: ಜಿಲ್ಲೆಯಲ್ಲಿ ಒಂದೇ ದಿನ ಪತಿ-ಪತ್ನಿಸಾವನ್ನಪ್ಪಿರುವ ಘಟನೆ ನಡೆದಿದ್ದು, ದಂಪತಿಯ ಮೂವರು ಮಕ್ಕಳು…