Cooking Recipe || ಪಡ್ಡು ಮಾಡೋಕೆ ದೋಸೆ ಇಟ್ಟೇ ಬೇಕಿಲ್ಲ, ಸುಲಭವಾಗಿ, ತ್ವರಿತವಾಗಿ ಪಡ್ಡು ಮಾಡೋದು ಹೇಗೆ ಗೊತ್ತಾ..?
ಪಡ್ಡು ಮಾಡೋಕೆ ದೋಸೆ ಹಿಟ್ಟು ಉಳಿಯಲೇಬೇಕು ಅಂತಿಲ್ಲ ಅಥವಾ ಹಿಟ್ಟನ್ನು ಮೊದಲೇ ಮಾಡಿಕೊಳ್ಳಬೇಕು ಅಂತಾನೂ ಇಲ್ಲ. ಪಡ್ಡು ತಿನ್ನಬೇಕು ಅನಿಸಿದರೆ ಸಾಕು ತಕ್ಷಣ ಮಾಡಿಕೊಳ್ಳಬಹುದು. ಪಡ್ಡುವನ್ನು ಕೂಡ…