ನವದೆಹಲಿ || Pakistan ಪದೆ ಪದೆ ಕಾಶ್ಮೀರ ವಿಷಯವನ್ನ ಪ್ರಸ್ತಾಪ ಮಾಡೋದ್ಯಾಕೆ..? ಇದರಿಂದ ಏನು ಲಾಭ..?
ನವದೆಹಲಿ : ಪಾಕಿಸ್ತಾನ ಸೇನೆಯು ಕಾಶ್ಮೀರ ವಿಷಯದಲ್ಲಿ ತನ್ನ ಶಕ್ತಿಯನ್ನೂ, ರಾಜಕೀಯ ಪ್ರಭಾವವನ್ನೂ ವಿಸ್ತರಿಸಲು ನಿರಂತರವಾಗಿ ಬಳಸುತ್ತಿದೆ. ಜನರಲ್ ಅಯೂಬ್ ಖಾನ್ನಿಂದ ಪ್ರಾರಂಭಿಸಿ, ಜನರಲ್ ಆಸಿಂ ಮುನೀರ್…