ಗುಟ್ಕಾ, ಪಾನ್ ಮಸಾಲ ಬಳಕೆ ವಿರುದ್ಧ ನಮ್ಮ ಮೆಟ್ರೋ ಮಹತ್ವದ ನಿರ್ಧಾರ: ಆದೇಶ

ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಇತ್ತಿಚೆಗೆ ಚಲಿಸುವ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರೊಬ್ಬರು ಗುಟ್ಕಾ ತಿನ್ನುವ ವಿಡಿಯೋವೊಂದು ವೈರಲ್ ಆಗಿತ್ತು. ಸಹ ಪ್ರಯಾಣಿಕರು…