ದಕ್ಷಿಣಕಾಶಿ ನಂಜನಗೂಡಿನಲ್ಲಿ ಪಂಚ ಮಹಾರಥೋತ್ಸವದ ಸಡಗರ ಆರಂಭ

ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಮೈಸೂರಿನ ನಂಜನಗೂಡಿನಲ್ಲಿ ಪಂಚ ಮಹಾರಥೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ಕ್ಷಣಕ್ಕಾಗಿ ವರ್ಷದಿಂದ ಹಾತೊರೆಯುತ್ತಿದ್ದ ಭಕ್ತರು ಕ್ಷೇತ್ರದತ್ತ ದೌಡಾಯಿಸುತ್ತಿದ್ದಾರೆ. ಪಂಚ ಮಹಾರಥೋತ್ಸವದಲ್ಲಿ ಸಾಕ್ಷಿಯಾಗಿ…