ಏರ್ ಇಂಡಿಯಾ ವಿಮಾನದ ಊಟದಲ್ಲಿ ಕೂದಲು ಸಿಕ್ಕ ಪ್ರಕರಣದಲ್ಲಿ ಪ್ರಯಾಣಿಕನಿಗೆ ಪರಿಹಾರ.
ನವದೆಹಲಿ: ಕೊಲಂಬೊದಿಂದ ಚೆನ್ನೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಊಟದ ಪ್ಯಾಕೆಟ್ನಲ್ಲಿ ಕೂದಲು ಸಿಕ್ಕಿದ್ದ ಪ್ರಕರಣ ಬರೋಬ್ಬರಿ 20 ವರ್ಷಗಳ ಬಳಿಕ ಇತ್ಯರ್ಥಗೊಂಡಿದೆ. ಮದ್ರಾಸ್…
