ತುಮಕೂರು || ಮನೆಗಳ್ಳತನಕ್ಕೆ ಬ್ರೇಕ್: ಪೊಲೀಸರಿಂದ ವಿನೂತನ ಪ್ರಯತ್ನ

ತುಮಕೂರು:- ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಇತ್ತೀಚಿಗೆ ಮನೆಗಳ್ಳರ ಹಾವಳಿ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಳ ಹಾಕುವ ನಿಟ್ಟಿನಲ್ಲಿ ಪಾವಗಡ ಪೊಲೀಸರು ವಿನೂತನ ಪ್ರಯತ್ನ ಮಾಡಿದ್ದಾರೆ. ಹೌದು,  ಮನೆ…