ಪವನ್ ಕಲ್ಯಾಣ್ಗಾಗಿ ಆಂಧ್ರದ ಮತ್ತೊಬ್ಬ ಪವರ್ಫುಲ್ ರಾಜಕಾರಣಿ ನಟ, ಬಾಲಕೃಷ್ಣ ದಾರಿ ಬಿಟ್ಟುಕೊಟ್ಟಿದ್ದಾರೆ ಯಾಕೆ ಗೊತ್ತಾ..?
ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ರಾಜಕೀಯದ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಸಲಿಗೆ ಕಳೆದ ವಿಧಾನಸಭೆ ಚುನಾವಣೆ ಶುರುವಾಗುವ ಮುಂಚೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಈಗ ಪೂರ್ತಿ ಮಾಡುತ್ತಿದ್ದಾರೆ.…
